ಆರ್ಯ ಚಾಣಕ್ಯನ ಅರ್ಥಶಾಸ್ತ್ರ
* ೧೯೬೫-೬೬ರಲ್ಲಿ ತಿ. ತಾ. ಶರ್ಮರು ಉತ್ಥಾನಕ್ಕಾಗಿ ಬರೆದ ಆರು ಲೇಖನಗಳ ಸಂಕಲನ.
* 'ಅರ್ಥಶಾಸ್ತ್ರ', 'ಕೌಟಿಲ್ಯನ ರಾಜತ್ವದ ಕಲ್ಪನೆ', 'ಕೌಟಿಲ್ಯ ಮತ್ತು ಮ್ಯಾಕ್ಕಿಯವೆಲ್ಲಿ', 'ತತ್ತ್ವ-ತಂತ್ರ ಸಮನ್ವಯ', 'ಆಡಳಿತ ಚಿತ್ರ', 'ಕೌಟಿಲ್ಯನ ಅರ್ಥನೀತಿ'_ ಇವು ಆರು ಅಧ್ಯಾಯಗಳು.
* ಹದಿನಾರನೆಯ ಶತಮಾನದಲ್ಲಿ ಆಗಿಹೋದ ಪಾಶ್ಚಾತ್ಯ ಚಿಂತಕ ಮ್ಯಾಕ್ಕಿಯವೆಲ್ಲಿಯ ಅರ್ಥನೀತಿ-ಆಡಳಿತನೀತಿಗಳನ್ನು ಕ್ರಿ.ಪೂ. ೪ನೆಯ ಶತಮಾನದ ಚಾಣಕ್ಯನ ಸೂತ್ರಗಳ ಪಕ್ಕದಲ್ಲಿಟ್ಟು ನಡೆಸಿದ ತುಲನಾತ್ಮಕ ಅವಲೋಕನ.
* ಪಶ್ಚಿಮಾರ್ಧಗೋಳದವ 'ಪಶು'ವನ್ನು ಬಯಸಿದರೆ ಪೂರ್ವಾರ್ಧಗೋಳದವ 'ಪಶುಪತಿ'ಯನ್ನು ಬಯಸುತ್ತಾನೆ _ ಎಂಬಂತಹ, ಪ್ರಾಚ್ಯ-ಪಾಶ್ಚಾತ್ಯರ ಸಾಂಸ್ಕೃತಿಕ ಭಿನ್ನತೆಯೆಡೆಗೂ ಗಮನ ಸೆಳೆಯುವ, ಒಳನೋಟ.
೧/೮ ಕ್ರೌನ್ ಅಳತೆ, ೫೮ ಪುಟಗಳು, ಬೆಲೆ: ₹ ೪೫/-
- ವಿಘ್ನೇಶ್ವರ ಭಟ್

No comments:
Post a Comment