Wednesday, November 6, 2019

ಭೀಮಣ್ಣನ ಮಗ

Written by Shri Raghavendra Bhimsen Joshi, Son of Bharata Ratna Pt Bhimsen Joshi and his Dharmapatni smt Sunanda Bhimsen Joshi, (their eldest son. ). The Kannada translation is as good as the original Marathi one, says Raghavendra Bhimsen Joshi, as he is originally from Gadag and speaks fluent Kannada but cannot read/ write .. the USP of this book is that nowhere has he written even a word in disrespect of his father, who fell into the trap of the Marathi  lady from Mudhol, . She separated Panditji from his wife and family and usurped all control over his finances and life .  This falsely idolised Vatsamma Mudholkar , dared to call the Dharmapatni as " nammane adigeyaaki" ... Apart from mentioning his sadness over the I'll treatment meted out  to him, his mother and  siblings, Raghavendra Joshi shows no bitterness .. but talks of many rare incidents of Panditji's life which he observed first hand . A very good read, written from the heart, as praised by Dr SLB. In fact, while writing Mandra, he spent a lot of time with Raghavendra Joshi to get an insight into the personal turmoils in a musician's life .

Thursday, September 26, 2019

"BHIMA - LONE WARRIOR" - M.T. Vasudevan Nair


ಭಾರತದ ಕತೆ ಸೃಷ್ಟಿಯಾದ ನಂತರ ವ್ಯಾಸರನ್ನು ಆಶ್ರಯಿಸಿ  , ತಮ್ಮ ಸೃಜನಶೀಲತೆಯನ್ನು ಬಳಸಿ ಎಷ್ಟು ಜನ ಏನೇನೆಲ್ಲಾ ಬರೆದಿದ್ದಾರೋ ಲೆಕ್ಕ ಇಡಲು ಸಾಧ್ಯವಿಲ್ಲ. ಇದೇ ಪರಂಪರೆಯಲ್ಲಿ ಮುಂದೇವರೆದು ,ಮಲಯಾಳಂ ಸಾಹಿತ್ಯದಲ್ಲಿ ಪ್ರಸಿದ್ಧ ಹೆಸರು MT ವಾಸುದೇವನ್ ನಾಯರ್ ,ಅವರ magnum opus ಎಂದು ಕರೆಯಬಹುದಾದ ಕೃತಿ Randamoozham (Bhima the lone warrior- English) ನಲ್ಲಿ ವ್ಯಾಸರ ಭಾರತವನ್ನು ಆಧರಿಸಿ ಭೀಮನ ದೃಷ್ಟಿಯಿಂದ  ಮತ್ತೊಮ್ಮೆ  ಕತೆಯ ಒಳಗೆ ಪ್ರವೇಶಿಸುವ ಪ್ರಯತ್ನ ಮಾಡಿದ್ದಾರೆ.
ಈ ಕಾದಂಬರಿಗೆ ಭೀಮನೇ ನಾಯಕ. ಅವನೇ ಓದುಗರಿಗೆ ಭಾರತದ ಕತೆ ಹೇಳುವ ನಿರೂಪಕ. ಕತೆಹೇಳುವ ಪ್ರಕ್ರಿಯೆಯಲ್ಲಿ , ಲೇಖಕರು ಇತರ ಪಾತ್ರಗಳಿಗೆ ಮಾತನಾಡುವ ಅವಕಾಶವನ್ನು ಕೊಟ್ಟಿಲ್ಲ. ಇಡೀ ಕತೆ ತಿಳಿಯುವುದು ಭೀಮನ First person ನಲ್ಲಿ (ಉತ್ತರಕಾಂಡದಲ್ಲಿ ಉಪಯೋಗಿಸಿರುವ ತಂತ್ರ) . ಈ ತಂತ್ರವು ಕಾದಂಬರಿಯ ಶಕ್ತಿ ಹಾಗು ಮಿತಿ ಎರಡೂ ಆಗಿದೆ.
 ದೈತ್ಯ ದೇಹದ , ಅಮಿತ ಪರಾಕ್ರಮಿಯಾದ ಭೀಮ , ದುಡುಕಿನ ಸ್ವಭಾವದವನು , ಹೃದಯ ಸಂವೇದನೆ ಅರಿಯದ ಒರಟ ಎಂಬ ಸಾಧಾರಣವಾಗಿ ಇರುವ ಭಾವನೆ, ಇಲ್ಲಿ ಸುಳ್ಳಾಗುತ್ತದೆ. ಇಲ್ಲಿ , ಕಲ್ಲು ದೇಹದ ಭೀಮನದು ಕೋಮಲ ಮನಸ್ಸು . ಸೌಗಂದಿಕಾ ಪುಷ್ಪವನ್ನು ದ್ರೌಪದಿಗೆ ತಂದುಕೊಟ್ಟಾಗ, ಅವಳು ಅದನ್ನು ಅಲ್ಲೇ ಬಿಸಾಡಿರುವುದನ್ನು ನೊಡಿ ನೊಂದುಕೊಳ್ಳುತ್ತಾನೆ . ತನ್ನಣ್ಣ  ಜೂಜಿನಲ್ಲಿ ಸೋಲುತ್ತಿರುವುದು ನೋಡಲಾರದೇ ಎದ್ದು ಹೊರ ನಡೆಯುತ್ತಾನೆ. ವನವಾಸದಲ್ಲಿ ತನ್ನ ಸ್ಥಿತಿಯನ್ನು ನೆನಪಿಸಿಕೊಂಡು "ಗಂಡಸರು ಅಳಬಾರದು" ಎಂದು ತನಗೆ ತಾನೇ ಹೇಳಿಕೊಂಡು ನಕ್ಕು ಸುಮ್ಮನಾಗುತ್ತಾನೆ. ಅವನಿಗೆ ಎಲ್ಲರ ಭಾವನೆಗಳೂ ಅರ್ಥವಾಗುತ್ತವೆ. ಅದಕ್ಕೆ ಸ್ಪಂದಿಸುತ್ತಾನೆ ಕೂಡ. ಆದರೆ ಭೀಮ ಎಂದರೆ ತಿಂದು ,ಅಂಗಸಾಧನೆ ಮಾಡಿ , ಕುಸ್ತಿಯಲ್ಲಿ ಕೊಲ್ಲುವ ಯಂತ್ರವೆಂದು ಎಲ್ಲರೂ ಭಾವಿಸುತ್ತಾರೆ.
ಇನ್ನು ಕೇವಲ ಭೀಮನ ಪಾತ್ರದ ಮೂಲಕ ಇಡೀ ಭಾರತವನ್ನು ನೋಡಿರುವ ಕಾರಣ , ಕಥೆಯ ಒಂದು ಪಾರ್ಶ್ವ ಮಾತ್ರ ನಮ್ಮ ಮುಂದೆ ತೆರೆಸುಕೊಳ್ಳಿತ್ತಾ ಹೋಗುತ್ತದೆ . ಹಾಗು ಈ ಪ್ರಕ್ರಿಯೆಯಲ್ಲಿ  ಹಲವು ಪಾತ್ರಗಳು ತೀರ ಪೇಲವಾಗಿ ಚಿತ್ರವಾಗಿವೆ. ಉದಾಹರಣೆಗೆ  , ಲೇಖಕರು ಹೇಳುವಂತೆ ಭೀಮ -ಕೃಷ್ಣರ ನಡುವೆ ಭಾವ ನೈಕಟ್ಯವಿರದ ಕಾರಣ ಕೃಷ್ಣ ಹೀಗೆ ಬಂದು ಹಾಗೆ ಹೋಗುತ್ತಾನೆ. ಭೀಮನಿಗೆ ತನ್ನ ಅಣ್ಣ , ಪುರಾಣದ ಕತೆಗಳನ್ನು ಹೇಳುವ, ಜೂಜಿನ ವ್ಯಾಸನಿ ಹಾಗು ಅಶಕ್ತ ಕ್ಷತ್ರಿಯನಂತೆ ಕಾಣುತ್ತಾನೆ. ಯುಧಿಷ್ಠಿರನ ಬಗೆಗೆ ಈ ಭಾವನೆ ಭೀಮನಲ್ಲಿ ಕಾದಂಬರಿಯುದ್ದಕ್ಕೂ ಆಚಲವಾಗಿ ನಿಲ್ಲುತ್ತದೆ.
ಅನುವಾದದಲ್ಲಿ ಭಾಷೆ ಬಿಗಿ ಇರದೆ , ಪ್ರಾರಂಭದ ಮತ್ತು ಅಂತ್ಯದ ಭಾಗಗಳನ್ನು  ಬಿಟ್ಟು ಎಲ್ಲೆಡೆಯೂ ತಿಳಿಯಾಗಿದೆ.
ಇನ್ನು , ಲೇಖಕರಿಗೆ ಕೆಲವು ಘಟನೆಗಳಲ್ಲಿನ ಅತೀಂದ್ರಿಯ, ದೈವಿಕ ಅಂಶಗಳನ್ನು ಒಪ್ಪಲು ಇಷ್ಟವಿಲ್ಲ ಹಾಗು ಒಪ್ಪದೇ ಇರಲೂ ಸಾಧ್ಯವಿಲ್ಲ. ಹೀಗಾಗಿ 90 ವರ್ಷದ ಭೀಷ್ಮರ ಕೈಯಲ್ಲಿ ಭರ್ಜರಿ ಯುದ್ಧ ಮಾಡಿಸುತ್ತಾರೆ , ಆದರೆ ದ್ರೌಪದಿ ವಸ್ತ್ರಾಪಹರಣದಲ್ಲಿ ಕೃಷ್ಣನ ಪ್ರಸ್ತಾಪವಿರುವುದಿಲ್ಲ. ಬದಲಾಗಿ ದ್ರೌಪದಿ ಭೇಷ್ಮರ ಹತ್ತಿರ ಓಡಿಹೋಗಿ ಏನೋ ಮಾತನಾಡುತ್ತಾಳೆ. ಅದೇನೆಂದು ಭೀಮನಿಗೆ ತಿಳಿಯುವುದಿಲ್ಲ. ಹೀಗಾಗಿ , ಅದು ಓದುಗರಿಗೂ ತಿಳಿಯದು.
ಇದೆಲ್ಲದರೊಂದಿಗೆ ಕೊನೆಯ ಅಧ್ಯಾಯದಲ್ಲಿ , ಯುಧಿಷ್ಠಿರ , ವಿದುರನಿಂದ ಕುಂತಿಗೆ ಹುಟ್ಟಿದ ಮಗನೆಂದು ಒಂದು shock ನೀಡುತ್ತಾರೆ. ಅದಕ್ಕೆ ಅವರು ವ್ಯಾಸಭಾರತದ ಒಂದು ಶ್ಲೋಕವನ್ನು ಉದ್ಧರಿಸಿ, ಯುಧಿಷ್ಠಿರನ ಈ ರೀತಿಯ ಹುಟ್ಟಿನ ಬಗ್ಗೆ ವ್ಯಾಸರೂ ಸೂಚ್ಯವಾಗಿ ತಿಳಿಸಿದ್ದಾರೆ ಎಂದು ಬರೆದಿದ್ದಾರೆ.
ಇದೇನೇ ಇದ್ದರೂ, ಭೀಮನು ಪ್ರಾಯಶಃ ಯೋಚಿಸಿದ್ದರೆ ಹೀಗೆ ಯೋಚಿಸಿರಬೇಕು. ಅವನ ಮನೋವ್ಯಾಪಾರಗಳು ಇದಕ್ಕಿಂತಾ ಭಿನ್ನವಾಗಿರಲು ಸಾಧ್ಯವಿಲ್ಲ ಎನ್ನುವಷ್ಟು ಅವನ ಮನಸ್ಸನ್ನು ಓದುಗರ ಮುಂದೆ ತೆರೆದಿಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಅಷ್ಟರ ಮಟ್ಟಿಗೆ ಇದು ಉತ್ತಮ ಓದು.

- ಶಶಾಂಕ್ ಪರಾಶರ್

"The Secret" - Rhonda Byrne

This is supposed to be self help book and tells about how our thinking about something results in case of whether we get it or not. How we can alter our thought process from something negative to positive to attract the things we want. This book is a must Read. Even before reading this book, I have realized and experienced the power of thought to attract what we want. And I thought it worked with only me. But this book and contents reinforced my thoughts that it's applicable to all and everybody.

- Archana N

"A Thousand Splendid Suns" - Khaled Hosseini

I had read this long ago,so would not be able to give a detailed review. It's about girl called Mariam born in Afghan, her life struggles . She gets married to Rasheed, an abusive husband. Many years later, he gets married again to Laila. Mariam n laila get along later after intial conflicts. At end of novel, it feels like we really know all of the characters personally. The book is much more to than this and Mariam. Nice good fiction read.

- Archana N

"Alchemist" - Paul Coehlo

Alchemist:paulo coelho : this small book talks abt following your dream and achieving it. In this process the whole universe will conspire you. Its about young shepherd boy who wants to go around whole world. The book is full of invaluable piece of advice. So I consider this more as self improvement book than fiction or novel.

- Pavani

Wednesday, September 25, 2019

"VEDANTA OR THE SCIENCE OF REALITY" - K.A. KRISHNASWAMY IYER




I found this book very useful for those who are searching for the real essence of philosophy.  You will find here, most of the prominent theories of western scholars which are compared and weighed with eastern wisdom. Seiving the thoughts from Hegel to Schopenhauer; Spencer to Russell, Krishnaswamy Iyer, an ardent advocate of Shankara, brings out his insight and scholarship. The writing of ಪರಮಾರ್ಥ ಚಿಂತಾಮಣಿ, the magnamopus of Sachchidanandendra Saraswati was inspired by this book. As there are very few books like this, which rationally balances both the theories of  East and West on the topic, this book is recommended for deeper study and reflection.    ...it is not an easy reading.. says Dr. Radhakrishnan in his foreward.

I shall also try to provide link to the ebook.
http://adhyatmaprakasha.org/php/auth.php?authid=10003&author=Iyer%2C+K.+A.+Krishnaswamy&type=english

- Chandramowly

"The Bachelor of Arts" - R K Narayan


Recently I read this social novel by RK Narayan published in 1937. Story is about the life of chandran: his college life, friends, first love, fate and family. More interesting for me was the detailing of the college life and it's clubs which seemed much different from today's happenings. Family customs, marriage proposal, horoscope , superstitions; all these can still be seen today & does not seem to have changed a lot even after ~100 years. The book gives a nice picture of people and life during those days. It was quite a relaxing and good read. The books that one can enjoy reading gets greatly restricted after reading SLB's book, but this book could keep me interested until I finished it. Guess many of you would have read it, for others "enjoy reading".